ಬೋಲ್ಡ್ ಪಾತ್ರ ಒಪ್ಪಿಕೊಂಡ ರಿಯಲ್ ಕಾರಣ ತಿಳಿಸಿದ ರಚಿತಾ ರಾಮ್ | Rachita Ram | Ek Love Ya

2020-02-15 38

ಕಳೆದ ಗುರುವಾರ ರಚಿತಾ ರಾಮ್ ಅವರ ಒಂದು ಫೋಟೋ ಬಿಡುಗಡೆಯಾಯ್ತು. ಅದು ದೊಡ್ಡ ಸುದ್ದಿ ಮಾಡಿತು. ಶುಕ್ರವಾರ ಒಂದು ಟೀಸರ್ ಬಂತು, ಅದೂ ಆ ಸುದ್ದಿ ಮತ್ತಷ್ಟು ಜಾಸ್ತಿಯಾಯ್ತು. ಇದಕ್ಕೆಲ್ಲ ಕಾರಣ 'ಏಕ್ ಲವ್ ಯಾ' ಸಿನಿಮಾ.

Actress Rachitha Ram reaction about 'Ek Love Ya' kannada movie sences. The movie is directed by Prem.